Advertisement

JOB OPPORTUNITIES IN STAFF SELECTION COMMISSION

JOB OPPORTUNITIES IN STAFF SELECTION COMMISSION Hello viewers
The Staff Selection Commission for the filling of various vacancies in various departments of the Central Government but the SSC has issued the 7th notification. Applications are invited online and interested candidates can submit applications within the stipulated deadline. The qualifications, age limit, method of recruitment and application process are briefly described here.
Qualification
Applications are invited from 236 departments of the central government. Applicants can apply for SSLC, PUC Diploma and Postgraduate posts from recognized educational institutions.
Age limit
In most departments, the minimum age limit for general candidates is 18 years and the maximum age limit is 25 years .In some departments, the maximum age limit of 27 years and 30 years is fixed. As usual, Scheduled Caste Scheduled Tribes candidates will be given a maximum of 10 years of age limit for 5 years for other Backward Classes candidates and 3 years for disabled candidates.
Method of selection
The written test will be conducted online and based on the marks obtained in this exam, a seniority list will be prepared, a live interview will be conducted and the documents will be finalized. The written examination will be held in major cities of the country.
Method of Application
Applications are invited online and candidates must first register through the mobile number and e-mail on the official website of SSC. After submitting applications, the candidate's photo and signature must be scanned and uploaded in the prescribed size. After the completion of the computer examination, the printout of the submission of the application should be obtained and attesting to the personalized documents.
Application Fee
Application fee is only Rs 100 / - Application fee can be paid online at Visa / MasterCard / Maestro Card / Rupee Debit Card or Credit Card at BHIM UPI or Net Banking. Or by any branch of the State Bank of India through Challan. Female, disabled, Scheduled Castes, Scheduled Tribes and Former Army candidates are exempted from the application fee.
The deadline to apply is thirty-one August 31 2019
The deadline to pay the application fee is September 2 2019.
For more information contact the web site address www.ssc.nic.in
ALL THE BEST
  Thank youನಮಸ್ಕಾರ ವೀಕ್ಷಕರೇ
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಸ್ಟಾಫ್ ಸೆಲೆಕ್ಷನ್ ಕಮಿಷನ್ ಆದರೆ SSCಯು 7ನೇ ಹಂತದ ಅಧಿಸೂಚನೆಯನ್ನು ಪ್ರಕಟಿಸಿದೆ. ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ನಿಗದಿಪಡಿಸಿರುವ ಕೊನೆಯ ದಿನಾಂಕದ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ವಿದ್ಯಾರ್ಹತೆ, ವಯೋಮಿತಿ, ನೇಮಕಾತಿ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಮಾಹಿತಿಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
ವಿದ್ಯಾರ್ಹತೆ
ಕೇಂದ್ರ ಸರ್ಕಾರದ 236 ಇಲಾಖೆಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇಲಾಖೆಗಳ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು ಅಂಗೀಕೃತ ಶೈಕ್ಷಣಿಕ ಸಂಸ್ಥೆಗಳಿಂದ SSLC, PUC ಡಿಪ್ಲೊಮಾ ಪದವಿ ಮತ್ತು ಸ್ನಾತಕೋತ್ತರ ಪದವೀಧರರು ಹುದ್ದೆಗಳಿಗೆ ಅನುಗುಣವಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ವಯೋಮಿತಿ
ಬಹುತೇಕ ಇಲಾಖೆಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳ ಕನಿಷ್ಠ ವಯೋಮಿತಿಯನ್ನು 18 ವರ್ಷಗಳಿಗೆ ಹಾಗೂ ಗರಿಷ್ಠ ವಯೋಮಿತಿಯನ್ನು 25 ವರ್ಷಗಳಿಗೆ ನಿಗದಿಪಡಿಸಲಾಗಿದೆ .ಆದರೆ ಕೆಲವು ವಿಭಾಗಗಳಲ್ಲಿ 27 ವರ್ಷ 30 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಎಂದಿನಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ಗರಿಷ್ಠ ವಯೋಮಿತಿ ಸಡಿಲಿಕೆಯನ್ನು ಕಲ್ಪಿಸಲಾಗಿದೆ .
ಆಯ್ಕೆ ವಿಧಾನ
ಆನ್ಲೈನ್ ಮೂಲಕ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ ಈ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಜ್ಯೇಷ್ಠತಾ ಪಟ್ಟಿಯೊಂದನ್ನು ತಯಾರಿಸಿ ನೇರ ಸಂದರ್ಶನ ನಡೆಸಿ ದಾಖಲೆಗಳ ಪರಿಶೀಲನೆಯನ್ನು ನಡೆಸಿ ಅಂತಿಮವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಲಿಖಿತ ಪರೀಕ್ಷೆಯು ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ
ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅಭ್ಯರ್ಥಿಗಳು SSCಯ ಅಧಿಕೃತ ವೆಬ್ ಸೈಟ್ ನಲ್ಲಿ ಮೊಬೈಲ್ ನಂಬರ್ ಮತ್ತು ಇ ಮೇಲ್ ಮೂಲಕ ಮೊದಲಿಗೆ ರಿಜಿಸ್ಟರ್ ಆಗಬೇಕು. ನಂತರ ಅರ್ಜಿಗಳನ್ನು ಸಲ್ಲಿಸಬೇಕು .ಅರ್ಜಿಗಳನ್ನು ಸಲ್ಲಿಸುವಾಗ ಅಭ್ಯರ್ಥಿಯ ಫೋಟೋ ಮತ್ತು ಸಹಿಯನ್ನು ನಿಗದಿತ ಗಾತ್ರದಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ನಂತರ ಸಲ್ಲಿಸಿದ ಅರ್ಜಿಯ ಪ್ರಿಂಟೌಟ್ ಪಡೆದುಕೊಂಡು ಸ್ವದೃಢೀಕರಿಸಿದ ದಾಖಲೆಗಳನ್ನು ಲಗತ್ತಿಸಿ ಕೊಂಡು ಕಂಪ್ಯೂಟರ್ ಪರೀಕ್ಷೆಯು ಮುಗಿದ ನಂತರ ಸಂದರ್ಶನಕ್ಕೆ ಆಯ್ಕೆಯಾದಾಗ ಹಾಜರುಪಡಿಸಬೇಕು .
ಅರ್ಜಿ ಶುಲ್ಕ
ಅರ್ಜಿ ಶುಲ್ಕವನ್ನು ಕೇವಲ 100 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ ಆನ್ ಲೈನ್ ನಲ್ಲಿ ವೀಸಾ/ಮಾಸ್ಟರ್ ಕಾರ್ಡ್/ ಮ್ಯಾಸ್ಟ್ರೋ ಕಾರ್ಡ್/ ರುಪೇ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ BHIM UPI ಅಥವಾ ನೆಟ್ ಬ್ಯಾಂಕಿಂಗ್ ನಲ್ಲಿ ಶುಲ್ಕ ಅರ್ಜಿ ಶುಲ್ಕವನ್ನು ಪಾವತಿಸಬಹುದಾಗಿದೆ. ಅಥವಾ ಚಲನ್ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕಿನ ಯಾವುದಾದರೂ ಶಾಖೆಯಲ್ಲಿಯೂ ಶುಲ್ಕ ಪಾವತಿಸಲು ಅವಕಾಶವನ್ನು ನೀಡಲಾಗಿದೆ ಮಹಿಳೆಯರು, ಅಂಗವಿಕಲರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿಯನ್ನು ನೀಡಲಾಗಿದೆ .
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೂವತ್ತೊಂದು ಆಗಸ್ಟ್ 31 2019
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 2 2019 .
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವೆಬ್ ಸೈಟ್ ವಿಳಾಸ www.ssc.nic.in
ALL THE BEST
ಧನ್ಯವಾದಗಳು

staff selection commission karnataka,ssc,govt jobs,ssc cgl 2018,staff selection commission karnataka exam date 2019,staff selection commission jobs in karnataka,staff selection commission result 2019 karnataka,karnataka jobs,karnataka jobs recruitment 2019,karnataka jobs recruitment 2018-19,karnataka jobs for kannadigas,karnataka jobs 2019,government jobs in kannada,job news,latest government jobs 2019,

Post a Comment

0 Comments