ನೆರೆ ಸಂತ್ರಸ್ತ ಆತ್ಮಹತ್ಯೆಗೆ ಯತ್ನಿಸಿದ್ದಾನೆ
ರವೀಂದ್ರ ಗುಣಕೆ(೩೫) ಹೆಸರಿನ ಸಂತ್ರಸ್ತ
ಪರಿಹಾರ ಸಿಕ್ಕಿಲ್ಲ ಎಂದು ವಿಷ ಸೇವಿಸಿದ್ದಾನೆ
ತಾಲೂಕಿನ ಜೂಗುಳು ಗ್ರಾಮದ ನಿವಾಸಿ ರವೀಂದ್ರ
ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಸಂತ್ರಸ್ತ ದಾಖಲು
An unsuccessful incident in the Jagula panchayat of Kagawada taluk in Belgaum district. Ravindra Gunasekera (35) is a suicide bomber who was poisoned at Jugula Gram Panchayat. The victim, Ravindra Gunasekera, has been admitted to the local private hospital, feeling that the village panchayat staff is not conducting proper surveys and is not receiving compensation from the government. Ravindra Sibbindi, who went to ask for relief in the village panchayat today, has attempted to commit suicide by a poisoned backdrop.
ಪರಿಹಾರ ಸಿಗದ ಹಿನ್ನಲೆ ನೆರೆ ಸಂತ್ರಸ್ತನಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜೂಗುಳ ಪಂಚಾಯತಿಯಲ್ಲಿ ನಡೆದಿದೆ .
ರವೀಂದ್ರ ಗುಣಕೆ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು ,ಜುಗುಳ ಗ್ರಾಮ ಪಂಚಾಯತನಲ್ಲೆ ವಿಷ ಸೇವಿಸಿದ ಸಂತ್ರಸ್ತ
ರವಿಂದ್ರ.ಗ್ರಾಮ ಪಂಚಾಯತ ಸಿಬ್ಬಂದಿ ಸರಿಯಾದ ಸರ್ವೆಗಳನ್ನ ಮಾಡುತ್ತಿಲ್ಲ
ಸರ್ಕಾರ ದಿಂದ ಪರಿಹಾರ ಕೂಡ ಬರುತ್ತಿಲ್ಲ ಎಂದು ಮನನೊಂದ ಸಂತ್ರಸ್ತ
ರವೀಂದ್ರ ಗುಣಕೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ .
ಇಂದು ಪರಿಹಾರದ ಕುರಿತಿ ಗ್ರಾಮ ಪಂಚಾಯತಗೆ ಕೇಳಲು ತೆರಳಿದ್ದ ರವೀಂದ್ರ
ಸಿಬ್ಬಂದಿ ಸರಿಯಾಗಿ ಸ್ಪಂದಿಸದ ಹಿನ್ನಲೆ ಮನನೊಂದು ವಿಷ ಸೇವಿಸಿದ ರವೀಂದ್ರ ಆತ್ಮಹತ್ಯೆಗೆ ಯತ್ನಿಸಿದ್ದಾನೆ .
Kannadamma News Network is news and media company based out of Belagavi, Karnataka. Subscribe & hit the bell icon for latest Belgaum News It covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food.
#BelagaviNews #KannadammaNewsNetwork #Belagavi
Please follow us on:
facebook:
twitter: twitter.com/kannadamma
website:
e-mail: rajeev.topannavar@gmail.com
0 Comments